tag:blogger.com,1999:blog-1852286865517766693.post1559397058511937012..comments2023-04-01T17:11:38.198+05:30Comments on ಚೌ....ಚೌ....'ಬಾತ್': "ಒಂದೊಂದ್ ವರ್ಸಕ್ಕೆ ಒಂದೊಂದ್ ಇಲೆಕ್ಸನ್ ಆಗ್ಬೇಕು, ದೇಶಕ್ ಒಳ್ಳೆದಾಗುತ್ತೆ!!"ಏ ಜೆ ಜಾವೀದ್http://www.blogger.com/profile/09054796496452816291noreply@blogger.comBlogger4125tag:blogger.com,1999:blog-1852286865517766693.post-29082159207359531722009-08-20T15:21:02.111+05:302009-08-20T15:21:02.111+05:30ಜಾವೇದ್
ನಿಮ್ಮ ಲೇಖನಾನ ಓದಿ..ಮತ್ತೆ ಎಲೆಕ್ಷನ್ ಬಂದ್ಬಿಡ್ತಾ...ಜಾವೇದ್
ನಿಮ್ಮ ಲೇಖನಾನ ಓದಿ..ಮತ್ತೆ ಎಲೆಕ್ಷನ್ ಬಂದ್ಬಿಡ್ತಾ ಹ್ಯಾಗೆ ಅಂತ ಅನುಮಾನ ಆಯ್ತು..ಆದ್ರೆ ಇವತ್ತೇ ಬೆಂಗಳೂರಿಂದ ಕುವೈತಿಗೆ ಮರಳಿದ್ದರಿಂದ ನಮ್ಮ ಕರುನಾಡಿನದ್ದಂತೂ ಅಲ್ಲ ಅಂತ ಖಾತ್ರಿಯಾಯ್ತು..ಆಮೇಲೆ ನೋಡಿದ್ದು ದಿನಾಂಕ...ಓಹ್...!! ಹಳೆಯ ಪೋಸ್ಟು..???!! ಚನ್ನಾಗಿದೆ ಲೇಖನ ಮತ್ತು ಶೈಲಿ...ನಿಯಮಿತವಾಗಿ ಬರೀರಿ ಜನಾಬ್....ಹೀಗಿದ್ರೆ ಹ್ಯಾಗೆ...??ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1852286865517766693.post-28382665386060908162009-05-09T23:26:00.000+05:302009-05-09T23:26:00.000+05:30ಏನ್ ಸ್ವಾಮೀ..ಇತಿತ್ಲಾಗೆ ಕಾಣಿಸ್ತಾನೆ ಇಲ್ಲ...!!ಏನ್ ಸ್ವಾಮೀ..ಇತಿತ್ಲಾಗೆ ಕಾಣಿಸ್ತಾನೆ ಇಲ್ಲ...!!ashodayhttps://www.blogger.com/profile/08847176215780123317noreply@blogger.comtag:blogger.com,1999:blog-1852286865517766693.post-81927833631692071472009-04-28T13:25:00.000+05:302009-04-28T13:25:00.000+05:30ಜಾವೀದ್,
ಮೊದಲ ಪ್ರಯತ್ನ ಚೆನ್ನಾಗಿದೆ.....ವಸ್ತು ಮತ್ತು...ಜಾವೀದ್,

ಮೊದಲ ಪ್ರಯತ್ನ ಚೆನ್ನಾಗಿದೆ.....ವಸ್ತು ಮತ್ತು ವಿಚಾರ ಈಗ ಪ್ರಸ್ತುತವಿರುವುದರಿಂದ ಓದಿಸಿಕೊಂಡು ಹೋಗುತ್ತದೆ...

ಇನ್ನಷ್ಟು ಹೊಸ ವಿಚಾರಗಳನ್ನು ಬರೆಯಿರಿ....ನಾನಂತೂ ಮೊದಲು ಓದುತ್ತೇನೆ...all the best...

ಧನ್ಯವಾದಗಳು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1852286865517766693.post-46207442883729887602009-04-27T15:14:00.000+05:302009-04-27T15:14:00.000+05:30ವರ್ಸ ವರ್ಸ ಎಲೆಕ್ಸನ್ ಬ೦ದ್ರೆ...ಎಲ್ರಿಗೂ ಒಳ್ಲೆದೆಯಾ..ಪೇಪ...ವರ್ಸ ವರ್ಸ ಎಲೆಕ್ಸನ್ ಬ೦ದ್ರೆ...ಎಲ್ರಿಗೂ ಒಳ್ಲೆದೆಯಾ..ಪೇಪರ್ ನೋರಿಗೆ..TV ಯೋರಿಗೆ..ಶಾಮಿಯಾನದೋರಿಗೆ..catering ನೋರಿಗೆ..ನಿರುದ್ಯೋಗಿಗಳಿಗೆ...ಎಲ್ರಿಗೂ ಕೈ ತು೦ಬಾ ಕೆಲ್ಸ..ಜೇಬು ತು೦ಬಾ ದುಡ್ಡು...ಏನ್೦ತೀರಾ...?ashodayhttps://www.blogger.com/profile/08847176215780123317noreply@blogger.com